ಸೆಪ್ಟೆಂಬರ್ ೮ - ಸೆಪ್ಟೆಂಬರ್ ತಿಂಗಳ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೫೧ನೇ ದಿನ(ಅಧಿಕ ವರ್ಷದಲ್ಲಿ ೨೫೨ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೧೪ ದಿನಗಳು ಉಳಿದಿರುತ್ತವೆ. ಈ ದಿನಾಂಕವು ಭಾನುವಾರ ಅಥವಾ ಸೋಮವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಮಂಗಳವಾರ, ಗುರುವಾರ ಅಥವಾ ಶನಿವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಬುಧವಾರ ಅಥವಾ ಶುಕ್ರವಾರ(೫೬ ಬಾರಿ) ಬರುವುದು ಬಹಳವೇ ಅಪರೂಪ. ಟೆಂಪ್ಲೇಟು:ಸೆಪ್ಟೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೯೮೮ - ಅಮೇರಿಕಾದ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಲ್ತಿಯಲ್ಲಿರುವ ಬೆಂಕಿಯ ಕಾರಣದಿಂದ 'ಯೆಲ್ಲೊಸ್ಟೋನ್ ನ್ಯಾಷನಲ್ ಪಾರ್ಕ್' ಮುಚ್ಚಲಾಗಿದೆ. ೨೦೦೪ - ಭೂಮಿಯ ಜನ್ಯತೆ ಕುಸಿತಕ್ಕೆ ನಾಸಾದ ಮಾನವರಹಿತ ಬಾಹ್ಯಾಕಾಶದ ಧುಮುಕುಕೊಡೆ ತೆರೆಯಲು ವಿಫಲವಾದಾಗ. == ಜನನ == ೧೯೩೮ - ಪೂರ್ಣಚಂದ್ರ ತೇಜಸ್ವಿ (ಕನ್ನಡದ ಸಾಹಿತಿ). ೧೮೪೬ - ಪಾಲ್ ಚಾಟರ್, ಭಾರತೀಯ ಹಾಂಗ್ ಕಾಂಗ್ ಉದ್ಯಮಿ ಮತ್ತು ರಾಜಕಾರಣಿ. ೧೯೨೬ - ಭೂಪೇನ್ ಹಜಾರಿಕಾ, ಭಾರತೀಯ ಗಾಯಕ ಮತ್ತು ಗೀತರಚನೆಗಾರ, ಕವಿ, ಮತ್ತು ನಿರ್ದೇಶಕ. == ನಿಧನ == == ರಜೆಗಳು/ಆಚರಣೆಗಳು == ಜಗತ್ತಿನಾದ್ಯಂತ ಈ ದಿನವನ್ನು ಯೇಸುಕ್ರಿಸ್ತನ ತಾಯಿಯಾದ ಮರಿಯಾಮಾತೆಯ ಜನ್ಮದಿನವನ್ನಾಗಿ ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ. ವಿಶ್ವ ಶಾರೀರಿಕ ಥೆರಪಿ ಡೇ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ